1. Shelvi app : text ವಿಡಿಯೋ ಮಾಡಲು ಅಥವಾ wordpad text ನೋಡುತ್ತಾ ವಿಡಿಯೋ ಮಾಡಲು ಸಹಾಯವಾಗುತ್ತದೆ
2. Speachway app : app ಕೂಡ documents ಟೆಕ್ಸ್ಟ್ ನೋಡಿ ವಿಡಿಯೋ ಮಾಡಲು ಸಹಾಯವಾಗುತ್ತದೆ.
3. PPTX TO VIDEO : ಈ app ನಾವು ತಯಾರಿಸಿದ PPTX ಜೊತೆಗೆ ನಮ್ಮ ವಾಯ್ಸ್ ರೆಕಾರ್ಡ್ ಮಾಡಿ ವಿಡಿಯೋ ಮಾಡಲು ಸಹಾಯವಾಗುತ್ತದೆ.
4. OFFICE : Microsoft office ಈ app ಮೊಬೈಲ್ ಮೂಲಕ ಸರಳವಾಗಿ PPT create ಸಹಕಾರಿ, ಹಾಗೆ ಇದರಲ್ಲಿ ರಚಿಸಬಹುದು.
ಇದೇ ರೀತಿ ಅನೇಕ ಇವೆ ಇಷ್ಟ ವಾದವನ್ನು ಬಳಸಬಹುದು.