ಪ್ರಮುಖ ಸಂಶೋಧನೆಗಳು

ವಿಜ್ಞಾನಿ – ಸಂಶೋಧನೆ

ವಿಜ್ಞಾನಿಯ ಹೆಸರುಸಂಶೋಧನಾ ಕ್ಷೇತ್ರScientist's NameField of work
ಅಟ್ಟೊ ಫ್ರಿಟ್ಝ್ ಮೇಯೆರ್ಹೋಫ್ಸ್ನಾಯುಗಳಲ್ಲಿ ಉಪಾಚಯನ ಪ್ರಕ್ರಿಯೆOtto Fritz Meyerhofmetabolic processes in muscles
ಅಟ್ಟೊ ರಿಚರ್ಡ್ ಲುಮ್ಮರ್ಉಷ್ಣವಿಕಿರಣOtto Richard Lummerthermal radiation
ಅಟ್ಟೊ ವಾನ್ ಗುರಿಕೆಸ್ಥಾಯಿ ವಿದ್ಯುತ್ ಉತ್ಪಾದನೆOtto Von Guerickeproduction of static electricity
ಅಟ್ಟೊ ಹಾನ್ಬೈಜಿಕ ವಿದಳನದ ಸಂಶೋಧನೆOtto Hahndiscovery of nuclear fission
ಅಟ್ಟೋ ಡೀಲ್ಸ್ಡೀಲ್ಸ್-ಆಲ್ಡರ್ ಪ್ರತಿಕ್ರಿಯೆOtto DielsDiels-Alder reaction
ಅಟ್ಟೋ ರಾಬರ್ಟ್ ಫ್ರಿಸ್ಚ್ಯುರೇನಿಯಮ್ ಬೀಜದ ವಿದಳನಕ್ರಿಯೆOtto Robert Frischfission of uranium nuclei
ಅಟ್ಟೋ ಸ್ಟರ‍್ನ್ಕಾಂತಮಹತ್ವOtto Sternmagnetic moment
ಅಡಾಲ್ಫ್ ಫ್ರೈಡ್‌ರಿಕ್ ಯೋಹಾನ್ ಬುಟೆನಾಂಟ್ಲೈಂಗಿಕ ಹಾರ್ಮೋನ್‌ಗಳುAdolf Friedrich Johann Butenandtsex harmones
ಅಡಾಲ್ಫ್ ಬಾಸ್ಟಿಯನ್ಜನಾಂಗೀಯ ವಿಜ್ಞಾನAdolf Bastianethnology
ಅಡಾಲ್ಫ್ ವಿಲ್‌ಹೆಲ್ಮ್ ಹೆರ್ಮನ್ ಕೊಲ್ಬೆಅಸಿಟಿಕ್ ಆಮ್ಲAdolf Wilhelm Hermann Kolbeacetic acid
ಅನಾಕ್ಸಿಮ್ಯಾಂಡರ್ಅಂತರಿಕ್ಷ ವಿಜ್ಞಾನAnaximanderscience of the cosmos
ಅನ್ನೀ ಜಂಪ್ ಕ್ಯಾನನ್ನಕ್ಷತ್ರಗಳ ವರ್ಗೀಕರಣAnnie Jump Cannonstellar classification
ಅಬು-ಅಬ್ದುಲ್ಲಾ ಮುಹಮ್ಮದ್ ಅಲ್-ಬತ್ತಾನಿತಾರೆಗಳ ಚಲನೆAbu-Abdullah Muhammad Ibn Jabir Al-Battanimotion of stars
ಅಬ್ರಹಾಂ ಆರ್ಡೆನ್ ಬ್ರಿಲ್ಮನೋವಿಶ್ಲೇಷಣೆAbraham Arden Brillpsychoanalysis
ಅಬ್ರಹಾಂ ಡರ್ಬಿಊದು ಕುಲುಮೆAbraham Darbyblast furnace
ಅಬ್ರಹಾಂ ಡಿ ಮೊಯ್ವ್‌ರ್ಸಂಭಾವ್ಯತೆAbraham de Moivreprobability
ಅಮೀದಿಯೋ ಅವೊಗ್ಯಾಡ್ರೋಅವೊಗ್ಯಾಡ್ರೋ ನಿಯಮAmedeo AvogadroAvogadro law
ಅಯಾನ್ ಡೊನಾಲ್ಡ್ಶ್ರವಣಾತೀತ ಧ್ವನಿಯ ನಿದಾನಕ್ರಿಯೆIan Donalddiagnostic ultrasound
ಅರಿಸ್ಟಾಟಲ್ಭೂಮಿ ಕೇಂದ್ರಬಿಂದು ಸಿದ್ಧಾಂತAristotleEarth-centre theory
ಅರ್ನಾಲ್ಡ್ ಅಡಾಲ್ಫ್ ಬೆರ್ಟ್‌ಹೋಲ್ಡ್ಆಂತರಿಕ ಸ್ರವ ಗ್ರಂಥಿಗಳುArnold Adolph Bertholdendocrinology
ಅರ್ನೆ ವಿಲ್ಹೆಲ್ಮ್ ಕೌರಿನ್ ಟಿಸೆಲಿಯಸ್ವಿದ್ಯುತ್ಸರಣ ಕ್ರಿಯೆArne Wilhelm Kaurin Tiseliuselectrophoresis
ಅರ್ನೆಸ್ಟ್ ರುದರ್‌ಫರ್ಡ್ವಿಕಿರಣಪಟುತ್ವErnest Rutherfordradioactivity
ಅರ್ನೆಸ್ಟ್ ಸಾಲ್ವೆಸಾಲ್ವೆ ಪ್ರಕ್ರಿಯೆErnest SolvaySolvay process
ಅರ್ನ್‌ಸ್ಟ್ ಅಟ್ಟೊ ಫಿಷರ್ಸ್ಯಾಂಡ್‌ವಿಚ್ ಪರಮಾಣು ರಚನೆಗಳುErnst Otto Fischersandwiched atomic structure
ಅರ್ನ್‌ಸ್ಟ್ ಅಬ್ಬೆದ್ಯುತಿ ವಿಜ್ಞಾನErnst Abbeoptics
ಅರ್ನ್‌ಸ್ಟ್ ಪ್ರಿಂಗ್‌ಷೈಮ್ಉಷ್ಣವಿಕಿರಣErnst Pringsheimheat radiation
ಅರ್ನ್‌ಸ್ಟ್ ಫ್ಲೋರೆನ್ಸ್ ಫ್ರೈಡ್‌ರಿಚ್ ಕ್ಲಾದ್ನಿಸಂಗೀತವಾದ್ಯಗಳ ಸಂಶೋಧನೆErnst Florens Friedrich Chladniinvention of musical instruments
ಅರ್ನ್‌ಸ್ಟ್ ಮ್ಯಾಕ್ಮ್ಯಾಕ್ ಸಂಖ್ಯೆErnst MachMach number
ಅಲೆಕ್ಸಾಂಡರ್ ಅಗಸ್ಸಿಝ್ಪ್ರಾಣಿವಿಜ್ಞಾನAlexander Agassizzoology
ಅಲೆಕ್ಸಾಂಡರ್ ಗ್ರಾಹಂ ಬೆಲ್ದೂರವಾಣಿ ಉಪಕರಣAlexander Graham Bellinvention of telephone
ಅಲೆಕ್ಸಾಂಡರ್ ನಿಕೋಲಾಯೆವಿಚ್ ಪ್ರೊಕೊಫೈವ್ ಡಿ ಸೆವೆರ್‌ಸ್ಕೀವಿಮಾನ ಸಂಸ್ಥೆAlexander Nikolaievich Porkofiev de Severskyaircraft corporation
ಅಲೆಕ್ಸಾಂಡರ್ ಪೋರ್ಫಿರ್‌ಏವಿಚ್ ಬೋರೋದಿನ್ಆಲ್ಡಿಹೈಡ್ಸ್ ಸಂಶೋಧನೆAlexander Porjiryevich Borodindiscovery of aldehydes
ಅಲೆಕ್ಸಾಂಡರ್ ಫ್ರೆಡರಿಕ್ ಲಿಂಡೆಮನ್ವಿಶೇಷ ಕ್ಯಾಲರಿಮಾಪಕAlexander Fredrick Lindermannspecial calorimeter
ಅಲೆಕ್ಸಾಂಡರ್ ಫ್ಲೆಮಿಂಗ್ಪೆನ್ಸಿಲಿನ್ ಸಂಶೋಧನೆAlexander Flemingdiscovery of penicillin
ಅಲೆಕ್ಸಾಂಡರ್ ರಾಬರ್ಟಸ್ ಲಾರ್ಡ್ ಟೋಡ್ನ್ಯೂಕ್ಲಿಯೋಟೈಡ್ಸ್Alexander Robertus Lord Toddnucleotides
ಅಲೆಕ್ಸಾಂಡರ್ ವಿಲಿಯಂ ವಿಲಿಯಂಸನ್ಆಲ್ಕಹಾಲ್ ಸಂಶೋಧನೆಗಳುAlexander William Williamsonalcohol discoveries
ಅಲೆಕ್ಸಾಂಡರ್‌ಸನ್ರೇಡಿಯೋ ಚಾನಲ್‌ಗಳುAlexandersonradio tuning
ಅಲೆಕ್ಸಿಸ್ ಕರೆಲ್ನಾಳೀಯ ಶಸ್ತ್ರಚಿಕಿತ್ಸೆAlexis Carrelvascular surgery
ಅಲೆಕ್ಸಿಸ್-ಥೆರೇಸ್ ಪೆಟಿಟ್ಪರಮಾಣು ತೂಕAlexis-Therese Petitatomic weights
ಅಲೆಸ್ಸಾಂಡ್ರೋ ವೋಲ್ಟಮೊದಲ ವಿದ್ಯುತ್ ಬ್ಯಾಟರಿAlessandro Voltafirst electric battery
ಅಲ್-ಬಿರುನಿವಿಜ್ಞಾನ ಪಂಡಿತAl-Biruniscience intellect
ಅಲ್-ಸೂಫಿಖಗೋಳವಿಜ್ಞಾನAl-Sufiastronomy
ಆಗಸ್ಟಿನ್ ಜೀನ್ ಫ್ರೆಸ್ನೆಲ್ಬೆಳಕಿನ ಅಡ್ಡತರಂಗ ಸಿದ್ಧಾಂತAugustin Jean Fresneltransverse wave theory of light
ಆಗಸ್ಟಿನ್-ಲೂಯಿ ಕೌಚಿಕಲನಶಾಸ್ತ್ರAugustin-Louis Cauchycalculus
ಆಗಸ್ಟ್ ಅಡಾಲ್ಫ್ ಕುಂಡ್ಕುಂಡ್ ನಳಿಗೆAugust Adolph KundtKundt’s tube
ಆಗಸ್ಟ್ ವಿಲ್‌ಹೆಲ್ಮ್ ವಾನ್ ಹೋಫ್‌ಮನ್ಆಲಿಫ್ಯಾಟಿಕ್ ಅಮೀನ್‌ಗಳುAugust Wilhelm (von) Hofmannaliphatic amines
ಆಂಟೋಯ್ನ್ ಹೆನ್ರಿ ಬೆಕೆರಲ್ವಿಕಿರಣಪಟುತ್ವAntoine Henri Bequerelradioactivity
ಆಂಡರ‍್ಸ್ ಜೋನಾಸ್ ಅಂಗ್‌ಸ್ಟ್ರಾಮ್ರೋಹಿತ ವಿಜ್ಞಾನAnders Jonas Angstromspectroscopy
ಆಂಡರ್ಸ್ ಸೆಲ್ಸಿಯಸ್ಉಷ್ಣತಾಮಾಪನAnders Celsiustemperature scale
ಆಂಡ್ರೇ ಡಿಮಿಟ್ರಿಯೆವಿಚ್ ಸಕರೋವ್ಉಷ್ಣಬೈಜಿಕ ಶಸ್ತ್ರಾಸ್ತ್ರಗಳುAndrei Dmitriyevich Sakarovthermonuclear weapons
ಆಂಡ್ರೇ ಮೇರಿ ಆಂಪೇರ್ವಿದ್ಯುತ್ ಪ್ರವಾಹದ ನಿಯಮಗಳುAndre-Marie Amperelaws of flow of electricity
ಆಂಡ್ರೇ ಸೆಸಲ್ಪಿನೋಸಸ್ಯಗಳ ವರ್ಗೀಕರಣAndrea Cesalpinoclassification of plants
ಆಂತ್ವ್ಯಾನ್ ಲೋರಾನ್ ಲೆವಾಸ್ಯೇದಹನಕ್ರಿಯೆಯ ನಿಯಮಗಳುAntoine Laurent Lavoisierlaws of combustion
ಆದಮ್ ಜಿ. ರೀಸ್ಅನಂತವಿಶ್ವ ವ್ಯಾಕೋಚನ ವೇಗವೃದ್ಧಿAdam Guy Riessaccelerating expansion of universe
ಆದಮ್ಸ್ಫೋಟೋವೋಲ್ಟಾಯಿಕ್ ಪರಿಣಾಮAdamsphotovoltaic effect
ಆರ್. ಅರ್ಮೆಗಾಡ್ಅನಿಲ ಟರ್ಬೈನ್R.Armegaudgas turbine
ಆರ್ಕಿತಾಸ್ಗಣಿತಶಾಸ್ತ್ರೀಯ ಯಾಂತ್ರದ ಜನಕArchytasFather of mathematical mechanics
ಆರ್ಕಿಮಿಡೀಸ್ಗಣಿತಶಾಸ್ತ್ರArchimedesmathematics
ಆರ್ಗಿರಿಸ್ಕಟ್ಟಡ ವಿನ್ಯಾಸದ ವಿಶ್ಲೇಷಣೆArgyrisstructural analysis
ಆರ್ಚರ್ ಜಾನ್ ಪೋರ್ಟರ್ ಮಾರ್ಟಿನ್ವಿಭಾಗೀಕರಣ ವರ್ಣರೇಖನArcher John Porter Martinpartition chromatography
ಆರ್ಚರ್ಡ್ಕಾವು ಪೆಟ್ಟಿಗೆArchardincubator
ಆರ್ಥರ್ ಎಡ್ವಿನ್ ಕೆನ್ನೆಲ್ಲೆಅಯಾನುಗೋಳArthur Edwin Kennellyionosphere
ಆರ್ಥರ್ ಕೇಯ್ಲಿಕೇಯ್ಲಿ-ಹ್ಯಾಮಿಲ್ಟನ್ ಪ್ರಮೇಯArthur CayleyCayley-Hamilton theorem
ಆರ್ಥರ್ ಕೊರ್ನ್‌ಬರ್ಗ್ಸಂಶ್ಲೇಷಿತ ಡಿ.ಎನ್.ಎ. ಅಣುಗಳುArthur Kornbergsynthetic DNA molecules
ಆರ್ಥರ್ ಲಾಪ್‌ವರ್ತ್ಜೈವಿಕ ಪ್ರತಿಕ್ರಿಯೆಗಳ ವಿದ್ಯುನ್ಮಾನ ಸಿದ್ಧಾಂತಗಳುArthur Lapworthelectronic theory of organic reactions
ಆರ್ಥರ್ ಹಾರ್ಡೆನ್ಸಕ್ಕರೆಯ ಕಿಣ್ವನದ ಯಾಂತ್ರಿಕ ಕ್ರಿಯೆArthur Hardenmechanism of sugar fermentation
ಆರ್ಥರ್ ಹೋಲ್ಲಿ ಕಾಂಪ್ಟನ್ಕಾಂಪ್ಟನ್ ಪರಿಣಾಮArthur Holly ComptonCompton effect
ಆರ್ನಾಲ್ಡ್ ಸೊಮ್ಮರ್‌ಫೆಲ್ಡ್ಕ್ವಾಂಟಮ್ ಸಿದ್ಧಾಂತArnold Sommerfeldquantum theory
ಆರ್ಮಾಂಡ್ ಹಿಪ್ಪೊಲೈಟ್ ಲೂಯಿ ಫಿಝೊಬೆಳಕಿನ ವೇಗದ ಅಳತೆArmand Hippolyte Louis Fizeaumeasurement of speed of light
ಆರ್ಸೀನ್ ಡಿ ಆರ‍್ಸೊನಲ್ಚರಸುರುಳಿ ಗ್ಯಾಲ್ವನೋಮೀಟರ್Arsene De Arsonalmoving coil galvanometer
ಆಲಸ್ ಕಾರ್ನೆಲಿಯಸ್ ಸೆಲ್ಸಸ್ವೈದ್ಯಕೀಯ ವಿಶ್ವಕೋಶAulus Cornelius Celsusmedical encyclopedia
ಆಲಿವರ್ ಜೋಸೆಫ್ ಲಾಡ್ಜ್ರೇಡಿಯೋ ಸಂಶೋಧನೆಗಳುOliver Joseph Lodgeradio inventions
ಆಲಿವರ್ ಹೆವಿಸೈಡ್ಅಯಾನುಗೋಳದ ಸಂಶೋಧನೆOliver Heavisidediscoverer of ionosphere
ಆಲ್ಪ್ರೆಡ್ ಬ್ರಿಯಾನ್ ಪಿಪ್ಪರ್ಡ್ಅಧಿವಾಹಕತೆAlfred Brian Pippardsuperconductivity
ಆಲ್ಪ್ರೆಡ್ ವೆರ್ನೆರ್ಸಹಯೋಜಕ ಬಂಧAlfred Wernercoordinate bonding
ಆಲ್ಪ್ರೆಡ್ ಸ್ಟಾಕ್ಬೋರಾನ್ಗಳ ತಯಾರಿಕೆAlfred Stockpreparation of boranes
ಆಲ್ಫ್ರೆಡ್ ಅಡ್ಲರ್ಮನೋವಿಜ್ಞಾನAlfred Adlerpsychoanalysis
ಆಲ್ಫ್ರೆಡ್ ಬರ್ನ್ಹಾರ್ಡ್ ನೊಬೆಲ್ಡೈನಮೈಟ್ ಸಂಶೋಧನೆAlfred Bernhard Nobelinvention of dynamite
ಆಲ್ಫ್ರೆಡ್ ಬಿನೆಟ್ಬುದ್ಧಿಶಕ್ತಿಯ ಮಾನಕಗಳುAlfred Binetintelligence test
ಆಲ್ಫ್ರೆಡ್ ಲಾಂಡೆಕ್ವಾಂಟಮ್ ಸಿದ್ಧಾಂತAlfred Landequantum theory
ಆಲ್ಬರ್ಟ್ ಅಬ್ರಹಾಂ ಮಿಕೇಲ್‌ಸನ್ಬೆಳಕಿನ ವೇಗದ ಸಂಶೋಧನೆಗಳುAlbert Abraham MichelsonDiscoveries – velocity of light
ಆಲ್ಬರ್ಟ್ ಐನ್‌ಸ್ಟೈನ್ಸಾಪೇಕ್ಷತಾ ಸಿದ್ಧಾಂತAlbert Einsteintheory of relativity
ಆಲ್ಬರ್ಟ್ ಝೆಂಟ್-ಗಿಯೋಗ್ರ್ಯಿಸಿ-ಜೀವಸತ್ವAlbert Szent-Gyorgyivitamin C
ಆಲ್ಹಝೆನ್ಬೆಳಕು ಮತ್ತು ದೃಷ್ಟಿAlhazenlight and vision
ಇರ್ವಿಂಗ್ ಲಾಂಗ್‌ಮುಯಿರ್ಉಷ್ಣವಿದ್ಯುತ್ವಾಹಿ ವಿಸರ್ಜನೆIrving Langmuirthermionic emission
ಇಲ್ಯಾ ಪ್ರಿಗೋಜಿನ್ಪರಿಸರವಿಜ್ಞಾನIlya Prigogineecology
ಇವಾನ್ ಪೆಟ್ರೋವಿಚ್ ಪಾವ್ಲೋವ್ಪ್ರತಿವರ್ತನೆಯ ವ್ಯವಸ್ಥೆIvan Petrovich Pavlovreflex system
ಇಸಾಮ್‌ಬಾರ್ಡ್ ಕಿಂಗ್‌ಡಮ್ ಬ್ರುನೆಲ್ಅಂತರ-ಅಟ್ಲಾಂಟಿಕ್ ಉಗಿ-ಹಡಗುIsambard Kingdom Bruneltransatlantic steamship
ಎಜುರ್ಡ್ ಬುಕ್ನರ್ಸಕ್ಕರೆಯ ಕಿಣ್ವನ ಪ್ರಕ್ರಿಯೆEduard Buchnerfermentation of sugar
ಎಜುರ್ಡ್ ಯೂಜಿನ್ ಡಿಸೈರ್ ಬ್ರಾನ್ಲಿಕೊಹೆರರ್Edouard Eugene Desire Branlycoherer
ಎಟಿನ್ನೆ ಲೂಯಿ ಮಾಲುಸ್ಧ್ರುವೀಕೃತ ಬೆಳಕುEtienne Louis Maluspolarized light
ಎಡ್ಗರ್ ಡೊಗ್ಲಾಸ್ ಅಡ್ರಿಯನ್ನರವಿಜ್ಞಾನತಜ್ಞEdgar Douglas Adrianneurophysiologist
ಎಡ್ಮಂಡ್ ಕಾರ್ಟ್‌ರೈಟ್ಮಗ್ಗದ ಸಂಶೋಧನೆEdmund Cartwrightinvention of power-loom
ಎಡ್ಮಂಡ್ ಹ್ಯಾಲಿಹ್ಯಾಲಿ ಧೂಮಕೇತುEdmond HalleyHalley comet
ಎಡ್ವರ್ಡ್ ಅಡೆಲ್ಬರ್ಟ್ ಡೊಯ್ಲಿಕೆ-ಅನ್ನಸತ್ವEdward Adelbert Doisyvitamin K
ಎಡ್ವರ್ಡ್ ಊಹ್ಲರ್ ಕಾಂಡನ್ಕ್ವಾಂಟಮ್ ಸಿದ್ಧಾಂತಗಳುEdward Uhler Condonquantum theory
ಎಡ್ವರ್ಡ್ ಎಮರ್‌ಸನ್ ಬರ್ನಾರ್ಡ್ಬರ್ನಾರ್ಡ್ ತಾರೆEdward Emerson BarnardBarnard star
ಎಡ್ವರ್ಡ್ ಗುಡ್‌ರಿಚ್ ಅಕೆಸನ್ಅಪಘರ್ಷಕEdward Goodrich Achesonabrasive
ಎಡ್ವರ್ಡ್ ಚಾರ್ಲ್ಸ್ ಪಿಕೆರಿಂಗ್ರೋಹಿತ-ಯುಗಳ ತಾರೆಗಳುEdward Charles Pickeringspectroscopic binary stars
ಎಡ್ವರ್ಡ್ ಲಾರಿ ಟಾಟುಮ್ತಳಿವಿಜ್ಞಾನEdward Lawrie Tatumgenetics

No comments:

Post a Comment