📚 *ವಿದ್ಯಾಗಮ ಯೋಜನೆಯ ನಿರಂತರ ಕಲಿಕಾ-ಕಾರ್ಯಕ್ರಮದ ಉಪಯುಕ್ತ ಮಾಹಿತಿಗಳು : ಇವು ಕೇವಲ ಮಾದರಿಗಾಗಿ/ಮಾಹಿತಿಗಾಗಿ ಮಾತ್ರ .💐🌼🙏
Sunday, 2 August 2020
ವಿಜ್ಞಾನದ ಸರಳ ಪ್ರಯೋಗಗಳು
ಮಕ್ಕಳಿಗಾಗಿ ವಿಜ್ಞಾನದ ಸರಳ ಪ್ರಯೋಗಗಳು
ಈ ಕೆಳಗಿನ ಲಿಂಕ್ ನಲ್ಲಿ ಸರಳ ಪ್ರಯೋಗಗಳನ್ನು ಹೊಂದಿರುವ ಪಿಡಿಎಫ್ ಇದೆ. ನಿಮಗೆ ಯಾವ ಪ್ರಯೋಗ ಬೇಕೊ, ಆ ಪ್ರಯೋಗದ ಚಿತ್ರದ ಮೇಲೆ ಕ್ಲಿಕ್ ಮಾಡಿ ನಿಮಗೆ ಪ್ರಯೋಗದ ವಿಡಿಯೋ ಲಭ್ಯವಾಗುತ್ತದೆ.
ಪ್ರಯೋಗ-1
ಆಹಾರ ಪದಾರ್ಥಗಳಲ್ಲಿ ಪಿಷ್ಟ ಇರುವಿಕೆಯನ್ನು ಪತ್ತೆ ಹಚ್ಚುವುದು
ವೀಡಿಯೊ ವೀಕ್ಷಿಸಲು ಈ ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿರಿ
Saturday, 1 August 2020
Friday, 31 July 2020
Thursday, 30 July 2020
ಅಸೈನ್ಮೆಂಟ್-7
ಅಸೈನ್ಮೆಂಟ್-7
ಶಿಕ್ಷಕರ ಹೆಸರು - ಶ್ರೀ ಇಸ್ಮಾಯಿಲ್ ಸಾಹೇಬ್ ಪಿ
ನಾವು ಬೋಧಿಸುವ ವಿಷಯ ಹಾಗೂ ತರಗತಿಯ ಬುನಾದಿ ಸಾಮರ್ಥ್ಯಗಳ ಪಟ್ಟಿಮಾಡುವುದು ಹಾಗೂ ಸಾಮರ್ಥ್ಯಗಳಿಗೆ ಅನುಸಾರವಾಗಿ ಪ್ರಶ್ನೆ ಪತ್ರಿಕೆ ರಚನೆ.
ಸೇತುಬಂದ ದಾಖಲೆಯನ್ನು ವೀಕ್ಷಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
Labels:
ಅಸೈನ್ಮೆಂಟ್-7
Wednesday, 29 July 2020
ಅಸೈನ್ಮೆಂಟ್-4
ಅಸೈನ್ಮೆಂಟ್-4
ನಾವು ಬೋಧಿಸುವ ವಿಷಯ/ ಕಲಿಕಾಂಶ/ಘಟಕಕ್ಕೆ ಪೂರಕವಾಗಿ ಬೋಧನೋಪಕರಣಗಳ ತಯಾರಿಕೆ.
ಗಾಳಿಯ ಘಟಕಗಳ ಚಿತ್ರಪಟ
ಟಾರ್ಚ್ ನ ರಚನೆ ಹಾಗೂ ಅದರ ಒಳನೋಟ
ವಿಟಮಿನ್ ಹಾಗೂ ಖನಿಜಗಳನ್ನು ತೆಯಿಂದ ಉಂಟಾಗುವ ರೋಗಗಳ ಚಿತ್ರಪಟ.
ಜಲಚಕ್ರದ ಪ್ರಕ್ರಿಯೆಯನ್ನು ತೋರಿಸುವ ಚಿತ್ರ.
ದ್ಯುತಿ ಸಂಶ್ಲೇಷಣೆ ಕ್ರಿಯೆಯ ವಿವರಿಸುವ ಚಿತ್ರಪಟ
ಘಟಕ: ಸಸ್ಯಗಳನ್ನು ತಿಳಿಯುವುದು.
ಎಲೆಯ ಸಮಾಂತರ ವಿನ್ಯಾಸ ಮತ್ತು ಬೇರಿನ ವಿನ್ಯಾಸ ಇರುವ ಚಿತ್ರಪಟ.
ಘಟಕ :ಸಸ್ಯಗಳನ್ನು ತಿಳಿಯುವುದು
ಎಲೆನಾ ಜಾಲಿಕ ಸಿರವಾರ ವಿನ್ಯಾಸ ಮತ್ತು ಬೇರಿನ ರಚನೆ.
Labels:
ಅಸೈನ್ಮೆಂಟ್-4
ಅಸ್ಸೈನ್ಮೆಂಟ್ -1
ಅಸೈನ್ಮೆಂಟ್- 1
ನಾವು ಬೋಧಿಸುವ ವಿಷಯ ಹಾಗೂ ಫಲಿತಾಂಶಕ್ಕೆ ಪೂರಕವಾಗಿ ಆಡಿಯೋ-ವಿಡಿಯೋ ರಚನೆ.
ವರ್ಗ-4
ವಿಷಯ: ಪರಿಸರ ಅಧ್ಯಯನ
ಘಟಕ : ಜಲ ಮಾಲಿನ್ಯ
ಜಲಮಾಲಿನ್ಯ ಕುರಿತಾದ ಸ್ವತಃ ತಯಾರಿಸಿದ ವೀಡಿಯೊ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
Subscribe to:
Posts (Atom)